¡Sorpréndeme!

ಉಡುಪಿ: ರಾಜೀವ ನಗರ ಮತಗಟ್ಟೆಯಲ್ಲಿ ನಕಲಿ ಮತದಾನ ಆರೋಪ | Udupi

2024-04-27 1 Dailymotion

ಮತದಾರರ ಪಟ್ಟಿಯಲ್ಲಿದ್ದ ವ್ಯಕ್ತಿಯ ಹೆಸರಿನಲ್ಲಿ ಬೇರೆಯವರಿಂದ ಮತದಾನ

► ಅರ್ಬಿಯ ಕೃಷ್ಣ ನಾಯಕ್ ಎಂಬವರ ಹೆಸರಿನಲ್ಲಿ ನಕಲಿ ಮತದಾನ

► ಈ ಮತಗಟ್ಟೆಯಲ್ಲಿ ಮರು ಮತದಾನ ಆಗಬೇಕು ಎಂದು ಒತ್ತಾಯ

#varthabharati #udupi #loksabhaelection2024